THARLE THIMMA
Fun gagi Keli Kushi Padi Bit Haki tension-uuu Bani Nagona with Full of Statifaction-uuu Follow on Instagram:- naanuyashu
- Indexed episodes, last 90 days
- 1
- Latest publication
- Sep 6, 2026
- Audience
- Checking…
- Earliest in this view
- Sep 6, 2026
Latest episodes
ಸ್ವಲ್ಪ ತಲೆನೋವು, ತುಂಬಾ ಕಾಳಜಿ (opens the original)
Read excerpt
ಕೆಲವೊಮ್ಮೆ ಕಾಡಿಸುವುದರಲ್ಲೂ ಕಾಳಜಿ ಇರುತ್ತೆ… ನಗಿಸುವುದರಲ್ಲೂ ಪ್ರೀತಿ ಇರುತ್ತೆ… ❤️ ಎಲ್ಲರನ್ನೂ ಖುಷಿಪಡಿಸಲು ಸಾಧ್ಯವಿಲ್ಲ. ಯಾರಾದ್ರೂ ಏನೇ ಹೇಳಲಿ, ಪ್ರತಿಯೊಂದು ಮಾತನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ನಮ್ಮ peace ಉಳಿಸಿಕೊಂಡು ಬದುಕೋದು ಕೂಡ ಒಂದು ಕಲೆ. ಸ್ವಲ್ಪ ತಲೆನೋವು… 😜 ತುಂಬಾ ಕಾಳಜಿ… ❤️ ಸ್ವಲ್ಪ ಹುಚ್ಚು… ಮತ್ತು ತುಂಬಾ ನಗು! 😂 ಇದು perfect ಆಗಿರೋ ಕಥೆ ಅಲ್ಲ… ನಮ್ಮವರ ಜೊತೆ ನಗುತ್ತಾ, ಕಾಡುತ್ತಾ, ಕಾಳಜಿ ವಹಿಸುತ್ತಾ ಬದುಕೋ ಒಂದು ಸಣ್ಣ ಪ್ರಯತ್ನ. ನಿಮ್ಮ problem solve ಮಾಡಲ್ಲ… ಆದ್ರೆ problem ಇರೋದು ಮರೆಸಿಬಿಡ್ತೀನಿ! 😎❤️ — Tharle Thimma ✍️ Written & Narrated by Yashwnath G
Publishing over time
Last 90 days. Choose a month to open its work.
Recurring subjects
Named in the text we hold. One piece can cover several.
Audience
No verified audience measurement yet.
About this data
Counts cover the work we have indexed. Tone needs enough text and a confident classification. Excerpts and episode notes are not full articles or transcripts.
Identity or attribution wrong? Suggest a correction.