Stories with Sheetal Shetty
Story Lovers! This is for you! In the world of many stories only a few makes it worth while. Among them are stories that make you cry, fear, laugh, pity, envy, love, hate and sometimes numb!
- Indexed episodes, last 90 days
- 6
- Latest publication
- Sep 21, 2026
- Audience
- Checking…
- Earliest in this view
- Jul 22, 2026
Latest episodes
Düsseldorf ನ ವ್ಯಾಂಪೈರ್ ಯಾರು? 😨 | Peter Kürten | Kannada Crime Story | Stories with Sheetal Shetty | (opens the original)
Read excerpt
ಇವನು ಮನುಷ್ಯನಾ? ವ್ಯಾಂಪೈರಾ? 1929ರ ಜರ್ಮನಿಯ Düsseldorf ನಗರದಲ್ಲಿ ಜನರು ರಾತ್ರಿ ಹೊರಗೆ ಬರಲು ಭಯಪಡುತ್ತಿದ್ದರು. ಅಪರಿಚಿತರ ಮೇಲೆ ದಾಳಿಗಳು ನಡೆಯುತ್ತಿದ್ದವು. ಕೆಲವರು ಬದುಕುಳಿದರೆ, ಕೆಲವರು ಮನೆಗೆ ಮರಳಲೇ ಇಲ್ಲ. ದಾಳಿಗಳಲ್ಲಿ ರಕ್ತಕ್ಕೆ ಸಂಬಂಧಿಸಿದ ಭಯಾನಕ ಸಂಗತಿಗಳು ಹೊರಬಂದಾಗ, ಜನರು ಆ ಕೊಲೆಗಾರನಿಗೆ “The Vampire of Düsseldorf” ಎಂಬ ಹೆಸರಿಟ್ಟರು. ಆದರೆ ಈ “ವ್ಯಾಂಪೈರ್” ನಿಜವಾಗಿಯೂ ವ್ಯಾಂಪೈರಾ? ಅಥವಾ ಸಾಮಾನ್ಯ ಮನುಷ್ಯನಂತೆ ಜನರ ನಡುವೆ ಬದುಕುತ್ತಿದ್ದ ಒಬ್ಬ ಭಯಾನಕ ಕೊಲೆಗಾರನಾ? ಈ ಎಪಿಸೋಡ್‌ನಲ್ಲಿ Peter Kürten ಯಾರು, Düsseldorfನಲ್ಲಿ ನಡೆದ ಸರಣಿ ದಾಳಿಗಳ ಹಿಂದೆ ಏನಿತ್ತು, ಪೊಲೀಸರು ಅ
ಮಕ್ಕಳನ್ನೇ ಕೊಂದರು… ಮತ್ತೆ ಬದುಕುತ್ತಾರೆ ಅಂದ್ರು! | | Kannada Crime Story | Stories with Sheetal Shetty | (opens the original)
Read excerpt
“ಮಕ್ಕಳನ್ನೇ ಕೊಂದರು… ಮತ್ತೆ ಬದುಕುತ್ತಾರೆ ಅಂದ್ರು!” 2021ರ ಜನವರಿ 24. ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಒಂದು ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದರು. ಪೊಲೀಸರು ಮನೆಗೆ ಬಂದಾಗ, ಅಲ್ಲಿ ಕಂಡದ್ದು ಕೇವಲ ಎರಡು ಮೃತದೇಹಗಳಲ್ಲ… ತಮ್ಮ ಮಕ್ಕಳ ಸಾವು ಕಂಡರೂ ಅವರು ಮತ್ತೆ ಬದುಕುತ್ತಾರೆ ಎಂದು ನಂಬಿದ್ದ ತಂದೆ-ತಾಯಿಯ ವಿಚಿತ್ರ ವರ್ತನೆ. ಆದರೆ ಈ ಘಟನೆ ಹೇಗೆ ಸಂಭವಿಸಿತು? ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಈ ಕುಟುಂಬದ ನಂಬಿಕೆಗಳು ಹೇಗೆ ಬದಲಾಗುತ್ತಾ ಹೋದವು? ಒಬ್ಬರ ನಂಬಿಕೆ ಇಡೀ ಕುಟುಂಬದ ವಾಸ್ತವವನ್ನೇ ಹೇಗೆ ಬದಲಿಸಿತು? ಕೊನೆಗೆ ಆ ನಂಬಿಕೆ ಎರಡು ಅಮಾಯ
ಪಿತೃಮೋಕ್ಷಕ್ಕಾಗಿ ಇಬ್ಬರು ಮಕ್ಕಳ ಬಲಿ ಕೊಟ್ಟ ತಾಯಿ! |Kannada Crime Story | Stories with Sheetal Shetty | (opens the original)
Read excerpt
ಒಂದು ಮೌನವಾದ ರಾತ್ರಿ… ಮನೆಯೊಳಗೆ ನಡೆಯುತ್ತಿದ್ದದ್ದು ಯಾರಿಗೂ ಗೊತ್ತಿರಲಿಲ್ಲ. ಮಧ್ಯರಾತ್ರಿ ಗಾಯಗೊಂಡ ಸ್ಥಿತಿಯಲ್ಲಿ ಒಬ್ಬ ವಯಸ್ಸಾದ ವ್ಯಕ್ತಿ ಮನೆಯಿಂದ ಹೊರಗೆ ಓಡಿ ಬಂದು ಸಹಾಯಕ್ಕಾಗಿ ಕಿರುಚುತ್ತಾನೆ. ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುತ್ತದೆ. ಪೊಲೀಸರು ಬಾಗಿಲು ಒಡೆದು ಒಳಗೆ ಹೋದಾಗ ಕಂಡ ದೃಶ್ಯ ಇಡೀ ಪ್ರಕರಣವನ್ನೇ ಬೆಚ್ಚಿಬೀಳಿಸುವಂತಿತ್ತು. ಒಂದು ಕೋಣೆಯಲ್ಲಿ 7 ವರ್ಷದ ಹರ್ಷ್ ಮತ್ತು 4 ವರ್ಷದ ವೇದ್ ಮೃತದೇಹವಾಗಿ ಬಿದ್ದಿದ್ದರು. ಅವರ ತಾಯಿ ಸುನಿತಾ ಅಲ್ಲೇ ಕುಳಿತಿದ್ದಳು. ಆಕೆ ಹೀಗೆ ಮಾಡಿದ್ದೇಕೆ? ತನಿಖೆಯ ವೇಳೆ “ಪೂರ್ವಜರಿಗೆ ಮೋಕ್ಷ ಸಿಗಬೇಕು” ಎಂಬ ನಂಬಿಕೆ, ವಿಚಿತ್ರ ಕನಸುಗಳು ಮತ್ತು ತನ್ನ ಮನಸ್ಸಿನಲ್
ಮಗಳ ಒಂದು ಮಾತು… 4 ವರ್ಷ ಮುಚ್ಚಿಟ್ಟ 3 ಕೊಲೆಗಳ ರಹಸ್ಯ! | Villupuram Case| Kannada Crime Story | Stories with Sheetal Shetty | (opens the original)
Read excerpt
ಒಂದು TV Show… ಒಂದು ಹುಡುಗಿಯ ಧೈರ್ಯ… ಮತ್ತು ನಾಲ್ಕು ವರ್ಷಗಳಿಂದ ಯಾರಿಗೂ ತಿಳಿಯದಿದ್ದ ಮೂರು ಕೊಲೆಗಳ ರಹಸ್ಯ! ಭಾರ್ಗವಿ ಮತ್ತು ಸತೀಶ್ ತಮ್ಮ ಪ್ರೀತಿಗೆ ಮನೆಯವರ ಬೆಂಬಲ ಸಿಗುವುದಿಲ್ಲ ಎಂದು ತಿಳಿದಾಗ, ಮದುವೆಯಾಗಲು ದೇವಸ್ಥಾನಕ್ಕೆ ಓಡಿ ಹೋಗಲಿಲ್ಲ. ಅವರು ನೇರವಾಗಿ Zee Tamil ಸ್ಟುಡಿಯೋಗೆ ತೆರಳುತ್ತಾರೆ. ಅಲ್ಲಿ ಭಾರ್ಗವಿ ತನ್ನ ಕುಟುಂಬದ ಬಗ್ಗೆ ಹೇಳಿದ ಒಂದು ಗಂಭೀರ ವಿಚಾರದಿಂದ, ಸಾಮಾನ್ಯ ಕೌಟುಂಬಿಕ ಸಮಸ್ಯೆ ಎಂದುಕೊಂಡಿದ್ದ ಒಂದು episode ಸಂಪೂರ್ಣವಾಗಿ ಬದಲಾಗುತ್ತದೆ. Anchor ನಿರ್ಮಲಾ ಪೆರಿಯಾಸ್ವಾಮಿ ಭಾರ್ಗವಿಯ ಪೋಷಕರನ್ನು ಪ್ರಶ್ನಿಸಿದಾಗ, ಅವರ ಉತ್ತರಗಳ ನಡುವೆ ಇನ್ನೊಂದು ಭಯಾನಕ ರಹಸ್ಯದ ಸುಳಿವು ಸಿಗು
The Model Who Became a SERIAL KILLER |PART 2 | Kannada Crime Story | Stories with Sheetal Shetty | (opens the original)
Read excerpt
#truecrimestories #kannadacrimenews #serialkillermystery #adolfoConstanzo#storiesWithSheetalShetty PART 2 OF THE VIRAL MEXICO CRIME CASE IS HERE!The investigation takes a terrifying turn when police raid the mysterious Santa Elena Ranch and uncover evidence that leads them to one of history's most horrifying cult leaders—Adolfo Constanzo.A successful model... a black magic cult... human sacrifice... drug cartels... and the shocking truth behind Mark Kilroy's disappearance.In this episode of Stor
Publishing over time
Last 90 days. Choose a month to open its work.
Recurring subjects
Named in the text we hold. One piece can cover several.
Not enough subject data for this period yet.
Audience
No verified audience measurement yet.
About this data
Counts cover the work we have indexed. Tone needs enough text and a confident classification. Excerpts and episode notes are not full articles or transcripts.
Identity or attribution wrong? Suggest a correction.