Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
- Indexed episodes, last 90 days
- 7
- Latest publication
- Aug 21, 2026
- Audience
- Checking…
- Earliest in this view
- Jul 10, 2026
Latest episodes
S1 : EP -36 : ಜಾಣ ಸೊಸೆ : children's story (opens the original)
Read excerpt
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಕಾಲದಲ್ಲಿ ನೀಲಗಂಗಮ್ಮ ಎಂಬ ಸಿರಿವಂತೆಗೆ ಒಬ್ಬ ಮಗ ಇದ್ದ . ಆತ ಮುದ್ದಿನಿಂದ ಬೆಳೆದ ಕಾರಣ ಉಂಡಾಡಿ ಗುಂಡನಾಗಿದ್ದ . ಈತನನ್ನು ಸರಿಮಾಡಲು ಸಿರಿವಂತೆ ಜಾಣ ಹುಡುಗಿಯನ್ನು ಮದುವೆ ಮಾಡಿಸಿದಳು . ಮುಂದೇನಾಯಿತು ಆತನನ್ನು ಆ ಹುಡುಗಿ ಹೇಗೆ ಸರಿದಾರಿಗೆ ತಂದಳು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1 : EP -35 :ನನಗೇನು ಕೊಟ್ಟರು : children's story (opens the original)
Read excerpt
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಮ್ಮೆ ಶಿವ ಮತ್ತು ಪಾರ್ವತಿ ಮಾತೆ ಕೈಲಾಸದಲ್ಲಿ ಪಗಡೆಯಾಡುತ್ತಿದ್ದರು . ಹೀಗಿರುವಾಗ ಪಾರ್ವತಿ ಮಾತೆ ತಾನು ತವರುಮನೆಗೆ ಹೋಗಿ ಬರಬೇಕು ಎಂದರು . ಆಗ ಶಿವ ಇಷ್ಟವಿಲ್ಲದ ಮನಸ್ಸಿನಲ್ಲಿ ತವರಿಗೆ ಕಳುಹಿಸಿದ . ಹೀಗೆ ತವರಿಗೆ ಹೋಗಿ ಹಿಂದಿರುಗಿ ಬಂದ ಪಾರ್ವತಿ ಮಾತೆಯ ಬಳಿ ಶಿವ ಹಲವು ಪ್ರಶ್ನೆಗಳನ್ನು ಕೇಳಿದ ಆ ಪ್ರಶ್ನೆಗಳೇನು? ಮತ್ತು ಅದಕ್ಕೆ ಸಿಕ್ಕ ಉತ್ತರವೇನು? ಎಂಬ ಶಿವ ಪಾರ್ವತಿಯರ ಸುಂದರ ಸಂಭಾಷಣೆಯ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾ
S1 : EP -33: ನಾಲ್ವರು ಅಣ್ಣ ತಮ್ಮಂದಿರು : Four Brothers Story (opens the original)
Read excerpt
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದ . ಆತನಿಗೆ 4 ಜನ ಗಂಡು ಮಕ್ಕಳು . ಆ ಮಕ್ಕಳಿಗೆ ಪ್ರಪಂಚ ಜ್ಞಾನ ಬರಬೇಕು ಎಂದು ಆತ ಮಕ್ಕಳನ್ನು ಪರವೂರಿಗೆ ಹೋಗಿ ಹಣ ಸಂಪಾದಿಸಿ ಬರಲು ತಿಳಿಸಿದ . ಹೀಗೆ ಹೊರಟ ಮಕ್ಕಳು ಏನೆಲ್ಲಾ ಅನುಭವಗಳನ್ನು ಪಡೆದರು... ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1 : EP -31: ಮೂರು ಆಕಳು ಕರುಗಳು : Moral Story (opens the original)
Read excerpt
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಹಳ್ಳಿ ಯಲ್ಲಿ ರೈತರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಹಸುಗಳು ಬಯಲಿನಲ್ಲಿ ಇರುತ್ತಿದ್ದವು . ಹೀಗಿರುವಾಗ ಅಡ್ಡಾಡುತ್ತಿದ್ದ ಮೂರು ಕರುಗಳು ಅಗಸೆಯ ಬಳಿ ಸೇರಿದವು .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1 : EP -30: ಬಸವಿಯ ದುರ್ದೈವ : Moral Story (opens the original)
Read excerpt
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಮಲವಯ್ಯ ಎಂಬ ವ್ಯಾಪಾರಿ ಇದ್ದ ಆತ ವ್ಯಾಪಾರಕ್ಕಾಗಿ ದೇಶ ದೇಶ ಸುತ್ತುತ್ತಿದ್ದ . ಹೀಗಿರುವಾಗ ಒಮ್ಮೆ ಒಂದು ದೇಶದಲ್ಲಿ ವ್ಯಾಪಾರ ಮುಗಿಸಿ ಹಿಂದಿರುವಾಗ ಒಬ್ಬಳು ಸುಂದರ ಯುವತಿಯನ್ನು ಕಂಡ ಆಕೆ ಆ ಪೇಟೆಯ ಪ್ರಸಿದ್ಧ ಬಸವಿ ಎಂದು ಅರಿತು ಮನಸ್ಸು ಚಂಚಲವಾಯಿತು. ಅವಳ ಜೊತೆ ಸಮಯ ಕಳೆಯಬೇಕೆಂದು ಹೋದ . ಹೀಗೆ ಹೋದವನಿಗೆ ಆಕೆ ತನ್ನ ತಂಗಿ ಎಂದು ತಿಳಿದು ಸಿಡಿಲು ಬಡಿದಂತೆ ಆಯಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮ
Publishing over time
Last 90 days. Choose a month to open its work.
Recurring subjects
Named in the text we hold. One piece can cover several.
Audience
No verified audience measurement yet.
About this data
Counts cover the work we have indexed. Tone needs enough text and a confident classification. Excerpts and episode notes are not full articles or transcripts.
Identity or attribution wrong? Suggest a correction.